NAMMA BENGALURU VIDEO SONG BY KIRIK KEERTHI

NAMMA BENGALURU VIDEO SONG BY KIRIK KEERTHI

“ನಮ್ಮ ಬೆಂಗಳೂರು ಸ್ವರ್ಗ ಬೆಂಗಳೂರು “ VIDEO SONG BY KIRIK KEERTHI . MUSIC BY CHANDAN SHETTY.
ಈ ಹಾಡಿನ ಮುಖ್ಯ ಉದ್ದೇಶ : ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ… ಕಿರಿಕ್ ಸೂಚನೆ : 
ಈ ವೀಡಿಯೋ ಎಲ್ಲಾ ಪರಭಾಷಿಕರಿಗೂ ಅನ್ವಯ ಆಗಲ್ಲ. ಇಲ್ಲೇ ಇದ್ದು, ಇಲ್ಲೇ ಬದುಕು ಕಟ್ಟಿಕೊಂಡು, 

ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡೋರನ್ನು ಗಮನದಲ್ಲಿಟ್ಟುಕೊಂಡು ಈ ವೀಡಿಯೋ ಮಾಡಿದ್ದೇವೆ. ನಿಮ್ಮ ಕಿರಿಕ್ ಕೀರ್ತಿ .

Namma Bengaluru Swarga Bengaluru Video song by Kirik Keerthi.


Previous
Next Post »

Contact me

Name

Email *

Message *